ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ….

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ, 2012 ಮಾರ್ಚ್ 25 ರಂದು ಆಯೋಜಿಸಿದ್ದ ಕಲಾರಸಗ್ರಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ್ದಾಗ ತಾವು ತೆಗೆದ ಭಾವಚಿತ್ರಗಳನ್ನು ಅಭಿಷೇಕ್ ವೈ.ಎಸ್ ಅವರು ‘ನಮ್ಮ ಬನವಾಸಿ”ಗೆ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು.

-ಬನವಾಸಿಗರು