ಮೈಸೂರಿನ ಬಾಲೆ ಎಮಿಲಿ ಓಷಿನ್ ವಿರಚಿತ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ

27.6.2015 ರಂದು  ಮೈಸೂರಿನ ಕ್ರೈಸ್ಟ್ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ಬಾಲೆ ಎಮಿಲಿ ಓಷಿನ್ ವಿರಚಿತ ಇಂಗ್ಲಿಷ್ ಕಾದಂಬರಿ “ದಿ ಥ್ರೀ ಸ್ಟಾರ್ಸ್’ ಬಿಡುಗಡೆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಪುಟ್ಟ ಲೇಖಕಿಗೆ ಶುಭ ಹಾರೈಸಿದ ಚಿತ್ರಗಳು. ಫೋಟೋ ಕೊಡುಗೆ ಆಂದೋಲನ ಪತ್ರಿಕೆ ಮೈಸೂರು.