ಮಾತೃಭಾಷಾ ಮಾಧ್ಯಮ ಮತ್ತು ಸಮಾನ ಶಿಕ್ಷಣದ ಬಗ್ಗೆ ದೇವನೂರು ಮಹಾದೇವ ಅವರ ಮಾತುಗಳು.

ಡಿಸೆಂಬರ್ 24, 2014 ರಂದು ನಡೆದ ಅಖಿಲ ಭಾರತ ಸಮಾನ ಶಿಕ್ಷಣ ಜಾಥಾ ಸಂದರ್ಭದಲ್ಲಿ, ಮಾತೃಭಾಷಾ ಮಾಧ್ಯಮ ಮತ್ತು ಸಮಾನ ಶಿಕ್ಷಣದ ಬಗ್ಗೆ ದೇವನೂರು ಮಹಾದೇವ ಅವರ ಮಾತುಗಳು.