ಮಹಾತ್ಮಾಗಾಂಧಿ ಹುತಾತ್ಮ ದಿನದಂದು-ದೇವನೂರ ಮಹಾದೇವ

ಮಹಾತ್ಮಾಗಾಂಧಿ ಹುತಾತ್ಮ ದಿನವಾದ 30.1.2021ರಂದು ಮೈಸೂರಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ಮತ್ತು ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ “ಸಂಯುಕ್ತ ರೈತ ಹೋರಾಟ ಒಕ್ಕೂಟ”ದಡಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ರೈತಪರ ಹೋರಾಟಗಾರರು ಹಾಗೂ ಪತ್ನಿ ಪ್ರೊ.ಸುಮಿತ್ರಾಬಾಯಿ ಅವರೊಂದಿಗೆ ಭಾಗಿಯಾಗಿದ್ದ ದೇವನೂರ ಮಹಾದೇವ ಅವರ ಫೋಟೋ ಮತ್ತು ಆಡಿದ ಮಾತುಗಳ ವಿಡಿಯೋ ಕೊಂಡಿ.
ವಿಡಿಯೋ ಹಾಗೂ ಫೋಟೋ ಕೃಪೆ- ಪುನೀತ್. ಎನ್
https://youtu.be/nfpmwoGOM6E