ಮಹಾಡ್ ಕೆರೆ ಚಳವಳಿ ಸಂಬಂಧಿತ-ಪುಸ್ತಕಗಳ ಬಿಡುಗಡೆಯಲ್ಲಿ

ಕ್ರಿಯಾ ಮಾಧ್ಯಮ ಪ್ರಕಾಶದಿಂದ ಪ್ರಕಟವಾದ ಡಾ.ಆನಂದ್ ತೇಲ್ತುಂಬ್ಡೆ ವಿರಚಿತ ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳವಳಿಗಳ ಒರೆಗಲ್ಲು’ ಮತ್ತು ‘ಮಹಾಡ್ – ಮೊದಲ ದಲಿತ ಬಂಡಾಯ’– ಎಂಬ ಶೀರ್ಷಿಕೆಗಳ ಕನ್ನಡ ಅನುವಾದದ ಎರಡು ಪುಸ್ತಕಗಳನ್ನು  ಡಿಸೆಂಬರ್ 19, 2020 ರಂದು ನಡೆದ ಆನ್ ಲೈನ್ ಸಭೆಯಲ್ಲಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಿ ಆಡಿದ ಮಾತುಗಳ ವಿಡಿಯೋ ಕೊಂಡಿ…