ಭೂ ಸ್ವಾಧೀನ ಸುಗ್ರೀವಾಜ್ಞೆ ವಿರೋಧಿ ಪ್ರತಿಭಟನಾ ಸಭೆ-ದೆಹಲಿ ಪತ್ರಿಕಾ ಗೋಷ್ಠಿ

2015 ಏಪ್ರಿಲ್ 28ರಂದು ರಾಜ್ಯ ರೈತ ಸಂಘ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭೂ ಸ್ವಾಧೀನ ಸುಗ್ರೀವಾಜ್ಞೆ ವಿರೋಧಿ ಪ್ರತಿಭಟನಾ ಸಭೆ ನಡೆಸಲಿರುವ ಕುರಿತು ಸರ್ವೋದಯ ಪಕ್ಷದ ಮುಖಂಡರು ದೆಹಲಿಯಲ್ಲಿ ವಿವರಿಸಿದರು. ಅವರು ಆಮ್ ಆದ್ಮಿ ಪಕ್ಷದ ಭಿನ್ನ ಬಣದ ”ಸ್ವರಾಜ್ ಸಂವಾದ” ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಆಡಿದ ಮಾತುಗಳ 16.4.2015ರ ಪ್ರಜಾವಾಣಿ ವರದಿ.

press-meet-at-delhi--pv