‘ಬಿಕ್ಕಟ್ಟಿನಲ್ಲಿ ಭಾರತ ಗಣರಾಜ್ಯ ಮತ್ತು ಪ್ರಸ್ತುತ ರಾಜಕೀಯ ಸಂದರ್ಭ’ ವಿಚಾರಸಂಕಿರಣದಲ್ಲಿ

ಮೇ 21 ಮತ್ತು 22, 2016 ರಂದು ಬೆಂಗಳೂರಿನಲ್ಲಿ ಜನಸಂಗ್ರಾಮ ಪರಿಷತ್ ವತಿಯಿಂದ ನಡೆದ  ‘ಬಿಕ್ಕಟ್ಟಿನಲ್ಲಿ ಭಾರತ ಗಣರಾಜ್ಯ ಮತ್ತು ಪ್ರಸ್ತುತ ರಾಜಕೀಯ ಸಂದರ್ಭ’ ಎಂಬ ವಿಚಾರಸಂಕಿರಣದಲ್ಲಿ ಸನ್ಮಾನ್ಯ ಎಸ್.ಪಿ. ಶುಕ್ಲಾ, ನಿವೃತ್ತ ಕಾರ್ಯದರ್ಶಿ [ಹಣಕಾಸು ಮತ್ತು ವ್ಯಾಪಾರ], ಭಾರತ ಸರ್ಕಾರ ಇವರಿಂದ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ, ರಾಘವೇಂದ್ರ ಕುಷ್ಟಗಿ, ಶಾಸಕರಾದ ಕೆ.ಎಸ್. ಪುಟ್ಟಣ್ಣಯ,  ಪಿ.ರಾಜೀವ್, ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮುಂತಾದವರಿದ್ದಾರೆ.