”ಬದನವಾಳು ಸತ್ಯಾಗ್ರಹ” ಕುರಿತು ಏಪ್ರಿಲ್ 5ರ ಕನ್ನಡಪ್ರಭ ವಾರದ ವಿಶೇಷಾಂಕ ‘ಖುಷಿ’ ಯಲ್ಲಿ ಪ್ರಕಟವಾದ ಪ್ರಸನ್ನ ಅವರ ಸಂದರ್ಶನ.

ಇಲ್ಲಿ ನೋಡಿ

2015 ಏಪ್ರಿಲ್ 19ರಂದು ಆರಂಭವಾಗಲಿರುವ ”ಬದನವಾಳು ಸತ್ಯಾಗ್ರಹ” ಕುರಿತು ಏಪ್ರಿಲ್ 5ರ ಕನ್ನಡಪ್ರಭ ವಾರದ ವಿಶೇಷಾಂಕ ‘ಖುಷಿ’ ಯಲ್ಲಿ ಪ್ರಕಟವಾದ ಚಿಂತಕ, ಸತ್ಯಾಗ್ರಹಿ ಪ್ರಸನ್ನ ಅವರ ಸಂದರ್ಶನ. ಅವರ ಸುಸ್ಥಿರ ಅಭಿವೃದ್ಧಿಯ ಚಿಂತನೆಗೆ ನಮ್ಮದೂ ಸಾಥ್.

 

prasanna-interview-kp_