ಬದನವಾಳು ಸತ್ಯಾಗ್ರಹಕ್ಕಾಗಿ ಪೂರ್ವ ತಯಾರಿಯ ಚಿತ್ರಗಳು

ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ ಬದನವಾಳುವಿನಲ್ಲಿ ಇದೆ ಏಪ್ರಿಲ್ ೧೯ರಂದು ಪ್ರಾರಂಭಿಸಲಿರುವ ಸತ್ಯಾಗ್ರಹಕ್ಕಾಗಿ ಪೂರ್ವ ತಯಾರಿ ಚಿಂತಕರಾದ ಪ್ರಸನ್ನ ಮತ್ತು ತಂಡದವರಿಂದ….ಶ್ರಮದಾನದ ಕೆಲವು ಚಿತ್ರಗಳು ಇಲ್ಲಿವೆ. ಗಾಂಧೀಜಿಯ ಚರಕ ಇಲ್ಲಿ ಮರು ಸ್ಥಾಪನೆಯಾಗಬಹುದೆ?

ಚಿತ್ರ ಕೃಪೆ- ನೇತ್ರರಾಜು, ನಮ್ಮ ಬನವಾಸಿಗೆ ಹಂಚಿದವರು ”ಫ್ರೆಂಡ್ಸ್ ಆಫ್ ಹ್ಯಾಂಡ್ ಲೂಮ್ ”

ಬನವಾಸಿಗರು