”ಫ್ರೆಂಡ್ಸ್ ಆಫ್ ದಿ ಹ್ಯಾಂಡ್ ಲೂಮ್” ಬಳಗದ ವತಿಯಿಂದ ನಡೆದ ಸಭೆಯ ಫೋಟೋ…

ಮೈಸೂರಿನಲ್ಲಿ 19.3.2015 ರಂದು ”ಫ್ರೆಂಡ್ಸ್ ಆಫ್ ದಿ ಹ್ಯಾಂಡ್ ಲೂಮ್” ಬಳಗದ ವತಿಯಿಂದ ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವನೂರ ಮಹಾದೇವ ಅವರೊಂದಿಗೆ ಮೀರಾ ನಾಯಕ್, ಯತಿರಾಜ್, ಥಿಯೋ ಬಿ ಸಿದ್ದಿ, ಮತ್ತು ಉಷಾ ರಾವ್ ಸತ್ಯಾಗ್ರಹದ ಪ್ರಣಾಳಿಕೆ ಬಿಡುಗಡೆ ಮಾಡಿದರು.2