ಪ್ರಸನ್ನ ಅವರು ಬದನವಾಳುವಿನಲ್ಲಿ ಪ್ರಾರಂಭಿಸಲಿರುವ ಸತ್ಯಾಗ್ರಹಕ್ಕೆ ಸಾಥ್ ನೀಡಿದ ದೇವನೂರ ಮಹಾದೇವ

ಏಪ್ರಿಲ್ 19, 2015 ರಿಂದ ಚಿಂತಕ ಪ್ರಸನ್ನ ಅವರು ನಂಜನಗೂಡು ತಾಲೂಕು ಬದನವಾಳುವಿನಲ್ಲಿ ಪ್ರಾರಂಭಿಸಲಿರುವ ಸತ್ಯಾಗ್ರಹಕ್ಕೆ ಸಾಥ್ ನೀಡಿದ ದೇವನೂರ ಮಹಾದೇವ ಅವರ ಮಾತುಗಳು….  12.4.2015, ಪ್ರಜಾವಾಣಿ ವರದಿ.

ಬದನವಾಳುವಿನಲ್ಲಿ ಚಿಂತಕರಾದ ಪ್ರಸನ್ನ ಮತ್ತು  ದೇವನೂರ ಮಹಾದೇವ ಅವರು ಮುಂದಿನ ತಲೆಮಾರಿನ ಪುಟಾಣಿ  ಅಪೇಕ್ಷಾ ಗಣೇಶ್ ಜೊತೆಗೆ ಸುಸ್ಥಿರ ಅಭಿವೃದ್ಧಿಯ ಕುರಿತು   ತಮ್ಮ ಕನಸುಗಳನ್ನು   ಚರ್ಚಿಸುತ್ತಿರಬಹುದೇ?  [ಛಾಯಾಚಿತ್ರಗಳ ಕೊಡುಗೆ -ಉಮಾ]

prasanna-sathyagrahakke-devanuru-bembala-pv