ಪ್ರಜಾವಾಣಿ ದೀಪಾವಳಿ ವಿಶೇಷಾಂಕ-2019ರ ವಿಜೇತರಿಗೆ ಬಹುಮಾನ ವಿತರಣೆ….

ಪ್ರಜಾವಾಣಿ ದೀಪಾವಳಿ ವಿಶೇಷಾಂಕ-2019ರ ಕಥೆ/ಕವನ ಸ್ಪರ್ಧೆಯ ವಿಜೇತರಿಗೆ ದಿನಾಂಕ 12.11.2019ರಂದು ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬಹುಮಾನ ವಿತರಿಸಿದ ದೇವನೂರ ಮಹಾದೇವ ಅವರು…. ಕೆಲವು ಫೋಟೋಗಳು[ಕೃಪೆ-ಪ್ರಕಾಶ್]

ದೇವನೂರ ಮಹಾದೇವ ಅವರು ಆಡಿದ ಮಾತುಗಳು