ಪಿ.ಮಹಮ್ಮದ್ ಅವರಿಂದ – ದೇವನೂರ ಮಹಾದೇವ ಅವರ ವ್ಯಂಗ್ಯಚಿತ್ರ

ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ.ಮಹಮ್ಮದ್ ಅವರು 8-10 ವರ್ಷಗಳ ಹಿಂದೆ ರಚಿಸಿದ ದೇವನೂರ ಮಹಾದೇವ ಅವರ ಈ ಚಿತ್ರವನ್ನು “ನಮ್ಮ ಬನವಾಸಿ” ಅಂತರ್ಜಾಲ ತಾಣದಲ್ಲಿ ದಾಖಲಿಸಲು ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಬನವಾಸಿ ತಂಡದಿಂದ ಹೃದಯಪೂರ್ವಕ ವಂದನೆಗಳು.