ನಾನು ಗೌರಿ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ

[ಗೌರಿ ಲಂಕೇಶ್ ಅವರು 5 ಸೆಪ್ಟೆಂಬರ್ 2017 ರಂದು ಗುಂಡೇಟಿನಿಂದ ಕೊಲೆಯಾದ ಸಂದರ್ಭದಲ್ಲಿ, ಅವರ ಕೊಲೆಗೆ ಪ್ರತಿರೋಧವಾಗಿ ಬೆಂಗಳೂರಿನಲ್ಲಿ 12.9.2019ರಂದು ಆಯೋಜಿಸಿದ್ದ ‘ನಾನು ಗೌರಿ’ ಕಾರ್ಯಕ್ರಮದಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರ ಮಾತುಗಳು Btv ಮೂಲಕ ಪ್ರಸಾರಿತವಾದ ಸಂದರ್ಭದಲ್ಲಿ…..]