ನಾಡು ಕಟ್ಟಲು ದುಡಿದ ಹೋರಾಟಗಾರರು

ನಾಡು ಕಟ್ಟಲು ದುಡಿದ ಹೋರಾಟಗಾರರು

ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಪ್ರಗತಿಗಾಗಿ ದುಡಿದು, ಅಸಮಾನತೆ ಅನ್ಯಾಯಗಳನ್ನು ತೊಡೆದು ಹಾಕುವ ಮೂಲಕ ಸ್ವಸ್ಥ ಹಾಗೂ ಉತ್ತಮ ಸಮಾಜ ಕಟ್ಟಲು ಹೋರಾಡಿದವರು ಸಾವಿರಾರು ಮಂದಿ. ಕಳೆದ 62 ವರ್ಷಗಳಲ್ಲಿ ರಾಜ್ಯದಲ್ಲಿ ಅಂತಹ ನೂರಾರು ಹೋರಾಟಗಳ ಮುಂಚೂಣಿಯಲ್ಲಿದ್ದವರನ್ನು ‘ದಿ ಸ್ಟೇಟ್’ [thestate]ಆನ್ಲೈನ್ ಪತ್ರಿಕೆ ಇಲ್ಲಿ ಪಟ್ಟಿ ಮಾಡಿದೆ. ಅದರಲ್ಲಿ ದೇವನೂರ ಮಹಾದೇವ ಅವರೂ ಒಬ್ಬರು.

 

https://www.thestate.news/specials/62-activists