ದೇವನೂರ ಮಹಾದೇವ, ರಾಜ್ ಕುಮಾರ್ ಅವರಿಗೆ ಗೌರವಾರ್ಪಣೆ ….

 

ದೇವನೂರ ಮಹಾದೇವ ಅವರು 2001 ರಲ್ಲಿ ಮೈಸೂರಿನ ಶಕ್ತಿಧಾಮದ ಉದ್ಘಾಟನೆಯ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಗೌರವಾರ್ಪಣೆ ಮಾಡುತ್ತಿರುವ ಅಪರೂಪದ ಫೋಟೋ. ಇದನ್ನು ಕೊಡುಗೆಯಾಗಿ ನೀಡಿದ ಚಾಮರಾಜನಗರದ ದೀನಬಂಧು ಆಶ್ರಮದ ಶ್ರೀ ಜಿ.ಎಸ್.ಜಯದೇವ ಅವರಿಗೆ ನಮ್ಮಬನವಾಸಿ ತಂಡದ ಹೃದಯಪೂರ್ವಕ ವಂದನೆಗಳು.