ದೇವನೂರ ಮಹಾದೇವ ಅವರ ‘ಮಾರಿಕೊಂಡವರು’ ಚಲನಚಿತ್ರ ವೀಕ್ಷಣೆಯ ನಂತರ

ದೇವನೂರ ಮಹಾದೇವ ಅವರ ಮೂರು  ಕಥೆಗಳಾದ  ‘ಡಾಂಬರು ಬಂದುದು’, ‘ಮಾರಿಕೊಂಡವರು’, ಮತ್ತು ‘ಗ್ರಸ್ತರು’ ಗಳನ್ನು ಸಂಯೋಜಿಸಿ ಶಿವರುದ್ರಯ್ಯ ಅವರು ನಿರ್ದೇಶಿಸಿರುವ ‘ಮಾರಿಕೊಂಡವರು’ ಚಿತ್ರಕ್ಕೆ 2015ರ ಸಾಲಿನ ಎರಡನೇ ಅತ್ಯುತ್ತಮ ಚಿತ್ರದ ರಾಜ್ಯಪ್ರಶಸ್ತಿ ದೊರಕಿರುವ ಹಿನ್ನೆಲೆಯಲ್ಲಿ ಚಿತ್ರತಂಡ 23.5.2016ರಂದು ಏರ್ಪಡಿಸಿದ್ದ ಚಿತ್ರದ ವಿಶೇಷ ಪ್ರದರ್ಶನ ಸಂದರ್ಭದ ಕೆಲವು ಚಿತ್ರಗಳು . ದೇವನೂರ ಮಹಾದೇವ, ನಿರ್ದೇಶಕ ಶಿವರುದ್ರಯ್ಯ, ಗಿರೀಶ್ ಕಾಸರವಳ್ಳಿ, ಬಸಂತ್ಕುಮಾರ್ ಪಾಟೀಲ್, ಸಂಚಾರಿ ವಿಜಯ್, ಮತ್ತಿತರರು ಇದ್ದಾರೆ.