ದೇವನೂರ ಮಹಾದೇವ ಅವರ ಕುರಿತು ಪ್ರೊ.ರಾಜೇಂದ್ರ ಚೆನ್ನಿ ಏನೇಳ್ತಾರೆ?

ಶಿವಮೊಗ್ಗದ ‘TV BHARATH SHIVAMOGGA’ ಚಾನೆಲ್ ವತಿಯಿಂದ 2020 ನವೆಂಬರ್ ತಿಂಗಳು ಪೂರ್ತಿ ನಡೆದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಚರ್ಚೆ ‘ಸಿರಿಗಂಧ’ದಲ್ಲಿ ದೇವನೂರ ಮಹಾದೇವ ಅವರ ಬದುಕು-ಬರಹ ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರೊಂದಿಗೆ ಚಾನೆಲ್ ನಡೆಸಿದ ಚರ್ಚೆಯ ಯೂಟ್ಯೂಬ್ ಕೊಂಡಿ ಇಲ್ಲಿದೆ….