ದೇವನೂರ ಮಹಾದೇವ ಅವರ ‘ಒಡಲಾಳ’ ಉರ್ದು ರೂಪ

ದೇವನೂರ ಮಹಾದೇವ ಅವರ ‘ಒಡಲಾಳ’ ವನ್ನು ಉರ್ದುವಿಗೆ ಪ್ರೊ.ಮಾಹೆರ್ ಮನ್ಸೂರ್ ಅವರು ಅನುವಾದಿಸಿದ್ದು ಅದನ್ನು ಕನ್ನಡದ ಇತರ ಉತ್ತಮ ಕೃತಿಗಳ ಅನುವಾದದ ಜೊತೆಗೆ ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಅದರ ಪ್ರತಿರೂಪ ಇಲ್ಲಿದೆ.