ದೇವನೂರ ಮಹಾದೇವ ಅವರು ನರಗುಂದದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಧ್ವನಿ ಮುದ್ರಿಕೆ

ಸರ್ವೋದಯ ಪಕ್ಷದ ಅಧ್ಯಕ್ಷರಾದ ದೇವನೂರ ಮಹಾದೇವ ಅವರು  ಮಹಾದಾಯಿ ಹೋರಾಟಕ್ಕೆ ಸಾಥ್ ನೀಡಿ   ನರಗುಂದದಲ್ಲಿ ರೈತರನ್ನು ಉದ್ದೇಶಿಸಿ 3/10/2015ರಂದು ಮಾತನಾಡಿದ ಧ್ವನಿ ಮುದ್ರಿಕೆ.