ದೇವನೂರ ಮಹಾದೇವ ಅವರು ಇತಿಹಾಸ ಪ್ರಸಿದ್ಧ ಬಾದಾಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋಗಳು.

ದೇವನೂರ ಮಹಾದೇವ ಅವರು ಇತಿಹಾಸ ಪ್ರಸಿದ್ಧ ಬಾದಾಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋಗಳು. ಜೊತೆಯಲ್ಲಿ ಮಿತ್ರರಾದ ರಾಮು, ಪ್ರಾಚ್ಯವಸ್ತು ಅಧ್ಯಯನಕಾರರಾದ ರವಿ  ಕೋರಿ ಶೆಟ್ಟರ್, ಕಲಾವಿದರಾದ ಸಚ್ಚಿದಾನಂದ ಇದ್ದಾರೆ.