ದೇವನೂರ ಮಹಾದೇವ ಅವರಿಂದ ಮೊದಲ ಕೃತಿ ಸ್ವೀಕಾರ…..

ಮೈಸೂರಿನ ಏಕತಾರಿ ಸಂಘಟನೆ ವತಿಯಿಂದ 26.12.2020ರಂದು ಬಿಡುಗಡೆಯಾದ ಕುಪ್ಪೆ ನಾಗರಾಜ ಅವರ ಕೃತಿ “ಅಲೆಮಾರಿಯ ಅಂತರಂಗ”ದ ಹಿಂದಿ ಅನುವಾದ “ಘುಮಕ್ಕುಡ್ ಕಾ ಅಂತರಂಗ್” ಮೊದಲ ಪ್ರತಿಯನ್ನು ದೇವನೂರ ಮಹಾದೇವ ಅವರು ಸ್ವೀಕರಿಸಿದರು. ಅದರ ಚಿತ್ರ ಮತ್ತು ಪ್ರಜಾವಾಣಿ ವರದಿಯ ಕೊಂಡಿ ಇಲ್ಲಿದೆ….

https://www.prajavani.net/…/this-years-great-migration…

https://www.prajavani.net/…/this-years-great-migration…