ದೇವನೂರ ಮಹಾದೇವರ ಕೈ ಬರಹದ ಮಾದರಿ….

ದೇವನೂರ ಮಹಾದೇವರ ಕೈ ಬರಹದ ಮಾದರಿ ಮತ್ತು ಸಾರ್ವಜನಿಕವಾಗಿ ಅವರು ಎಲ್ಲಿಯೇ ಭಾಷಣ ಮಾಡುವ ಮೊದಲು ಅಂದಾಜಿನ ಮಾತುಗಳನ್ನು ಸಿದ್ಧ ಮಾಡಿಕೊಳ್ಳುವ ಬರವಣಿಗೆಗೆ ಒಂದು ಉದಾಹರಣೆ.ಇದು ಬದನವಾಳುವಿನ ರಾಷ್ಟ್ರೀಯ ಸಮಾವೇಶದಲ್ಲಿ ಆಡಿದ ಮಾತುಗಳ ಟಿಪ್ಪಣಿ.