“ದೇವನೂರು ಕಥನ” ಕುರಿತು…

ದೇವನೂರ ಮಹಾದೇವ ಅವರ ಸಮಗ್ರ ಸಾಹಿತ್ಯ ಅಧ್ಯಯನ ಕುರಿತ ಟಿ.ಪಿ.ಅಶೋಕ ಅವರ “ದೇವನೂರು ಕಥನ” ಹೊತ್ತಿಗೆಯು ಬೆಂಗಳೂರಿನ ಅಭಿನವ ಪ್ರಕಾಶನದಿಂದ ಹೊರಬಂದಿದ್ದು, ಆ ಪುಸ್ತಕ ಕುರಿತ ಕಿರು ಪರಿಚಯವು 12.1.2020ರ ವಿಜಯಕರ್ನಾಟಕ “ಲವಲವಿಕೆ” ಪುರವಣಿಯಲ್ಲಿ….