ದೇವನೂರು, ಆಲನಹಳ್ಳಿ ಕುಡಿಗಳು meet ಆದಾಗ..

ದೇವನೂರು ಮಹಾದೇವ ಅವರ ಮಗಳು ಮಿತಾ ಹಾಗೂ ಕೃಷ್ಣ ಆಲನಹಳ್ಳಿಯವರ ಮೊಮ್ಮಗಳು ಸುಬ್ಬಿ ಭೇಟಿಯಾದರು. ದೇವನೂರು ಮಹಾದೇವರೂ ಕ್ಲಿಕ್’ ಗೆ ಜೊತೆಯಾದರು.
ಆಮೇಲೆ ಪ್ರದ್ಯುಮ್ನ ಆಲನಹಳ್ಳಿ ಹೇಳಿದ್ದು ದೇವನೂರು ಮಾಮನಿಗೆ ಪದ್ಮಶ್ರೀ ಪಡೆದ ಫೋಟೋಗಿಂತ ಈ ಫೋಟೋ ದೊಡ್ಡದು..
[9.12.2015 ಅವಧಿ ಅಂತರ್ಜಾಲ ತಾಣದ ಕೊಡುಗೆ]