ದೇವನೂರು ಅವರು ಅನುವಾದಿಸಿರುವ ದಯಾ ಪವರ್ ಅವರ ಕಥೆ

ಪಿಡಿಎಫ್ ಪ್ರತಿ ಡೌನ್‌ಲೋಡ್ ಮಾಡಿ

 

 

 

 

daya pawar

ಮಹಾರಾಷ್ಟ್ರದ ಪ್ರಸಿದ್ಧ ಬರಹಗಾರರಾದ ದಯಾ ಪವರ್ ಅವರ ಮರಾಠಿ ಭಾಷೆಯ  ‘ಹೊಲೆ’ ಎಂಬ ಕಥೆಯ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ದೇವನೂರ ಮಹಾದೇವ ಅವರು ಬಹಳ ಹಿಂದೆಯೇ ಮಾಡಿದ್ದು , ಅದು ಫೆಬ್ರವರಿ  1975ರ  ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ಅದನ್ನು ಅವರ ಮಿತ್ರರಾದ ರಾಮದೇವ ರಾಖೆಯವರು ನಮ್ಮ ಬನವಾಸಿಗೆ ನೀಡಿದ್ದಾರೆ. ಅವರಿಗೆ ನಮ್ಮ ವಂದನೆಗಳು.

ಪಿಡಿಎಫ್ ಪ್ರತಿ ಡೌನ್‌ಲೋಡ್ ಮಾಡಿ ಕಥೆ ಓದಿ…..