ದೆಹಲಿಯ ಆಮ್ ಆದ್ಮಿ ಪಕ್ಷದ ”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾದ ನಂತರ ಟಿವಿ 9ಗೆ, ಪ್ರಜಾವಾಣಿಗೆ ಆಡಿದ ಮಾತು

14.4.2015ರಂದು ದೆಹಲಿಯ ಆಮ್ ಆದ್ಮಿ ಪಕ್ಷ,  ಭಿನ್ನ ಬಣ ನಡೆಸಿದ  ”ಸ್ವರಾಜ್ ಸಂವಾದ” ದಲ್ಲಿ ದೇವನೂರ ಮಹಾದೇವ ಅವರು ಭಾಗಿಯಾದ ನಂತರ ಟಿವಿ 9ಗೆ ಮತ್ತು   ಪ್ರಜಾವಾಣಿಗೆ ಆಡಿದ ಮಾತಿನ ಚಿತ್ರಮುದ್ರಿಕೆ ಮತ್ತು ವರದಿdevanur-about-aam-admi-party-pv