ದೆಹಲಿಯಲ್ಲಿ ಆಮ್ ಆದ್ಮಿ ಭಿನ್ನ ಬಣದ ನಾಯಕ ಯೋಗೇಂದ್ರ ಯಾದವ್ ಜೊತೆಗೆ….

14.4.2015 ರಂದು ದೆಹಲಿಯಲ್ಲಿ ಆಮ್ ಆದ್ಮಿ ಭಿನ್ನ ಬಣದ ”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾಗಿದ್ದ ದೇವನೂರ ಮಹಾದೇವ ಅವರು ನಾಯಕ ಯೋಗೇಂದ್ರ ಯಾದವ್ ಜೊತೆಗೆ ಆಪ್ತ ಸಂಭಾಷಣೆಯಲ್ಲಿರುವ ಭಾವಚಿತ್ರಗಳು ….