ದೂರದರ್ಶನ ಪ್ರಸಾರಿತ ‘ಕುಸುಮಬಾಲೆ’ಯ ಕೊಂಡಿಗಳು….

[ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಆಧರಿಸಿ ನಿರ್ಮಿಸಿದ ಧಾರಾವಾಹಿ, ಹಲವು ಕಂತುಗಳಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಿಂದ 2004 ರಲ್ಲಿ ಪ್ರಸಾರವಾಗಿತ್ತು. ಅದನ್ನು ಗಿರೀಶ್ ಕಾರ್ನಾಡ್ ಅವರು ನಿರ್ಮಿಸಿದ್ದು, ಕೆ.ಎಂ.ಚೈತನ್ಯ ಅವರು ನಿರ್ದೇಶಿಸಿದ್ದಾರೆ. ಅದರ ಯೂಟ್ಯೂಬ್ ಕೊಂಡಿ ಎರಡು ಭಾಗಗಳಲ್ಲಿ ನಮ್ಮ ಮರು ನೋಡುವಿಕೆಗಾಗಿ ಇಲ್ಲಿದೆ.]