‘ದಿ ಸ್ಟೇಟ್’ನಲ್ಲಿ ದೇವನೂರ ಮಹಾದೇವ ಅವರ ನಿಯಮಿತ ಅಂಕಣ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೈಸೂರಿನಲ್ಲಿ ಮೊದಲು ಭೇಟಿ ಮಾಡಿದ್ದು ಸಾಹಿತಿ ದೇವನೂರ ಮಹಾದೇವ ಅವರನ್ನು. ದೇವನೂರರು ತಮ್ಮನ್ನು ತಾವು ವಿಜೃಂಭಿಸಿಕೊಳ್ಳದಿದ್ದರೂ ರಾಜಕಾರಣಿಗಳೂ ಸೇರಿದಂತೆ ಜನಸಮುದಾಯ ಅವರನ್ನು ಕರ್ನಾಟಕದ ಆತ್ಮಸಾಕ್ಷಿ ಎಂದೇ ನಂಬಿದೆ. ಸಾಮಾಜಿಕ ಮತ್ತು ರಾಜಕೀಯವಾಗಿ ವಿವೇಕವನ್ನು ವಿಸ್ತರಿಸುತ್ತಿರುವ ಅವರು, ‘ದಿ ಸ್ಟೇಟ್’ನಲ್ಲಿ ನಿಯಮಿತವಾಗಿ ಅಂಕಣ ಬರೆಯಲಿದ್ದಾರೆ.

-ಸಂಪಾದಕರು, ‘ದಿ ಸ್ಟೇಟ್’