”ತಾಯ್ನುಡಿಯ ಸಂಕಟಕ್ಕೆ ದನಿಯಾಗಿ” ಭಾಷಾಮಾಧ್ಯಮ ಬಿಕ್ಕಟ್ಟಿನ ಕುರಿತ ಲೇಖನಗಳ ಸಂಪಾದಿತ ಪುಸ್ತಕ

ಭಾಷಾಮಾಧ್ಯಮ ಬಿಕ್ಕಟ್ಟಿನ ಈ ಸಂದರ್ಭದಲ್ಲಿ 32 ಲೇಖಕರು ವಿಭಿನ್ನ ಆಯಾಮಗಳಲ್ಲಿ ಸಮಸ್ಯೆಯನ್ನು ವಿಶ್ಲೇಷಿಸಿರುವ ಮತ್ತು ಪರಿಹಾರಾತ್ಮಕ ನೆಲೆಗಳನ್ನು ಹುಡುಕಿರುವ ಲೇಖನಗಳ ಸಂಪಾದಿತ ಪುಸ್ತಕ ”ತಾಯ್ನುಡಿಯ ಸಂಕಟಕ್ಕೆ ದನಿಯಾಗಿ”. ಸಂಪಾದಕರು-ರೂಪ ಹಾಸನ  ಪ್ರಕಾಶಕರು- ಅಭಿರುಚಿ ಪ್ರಕಾಶನ, ಮೈಸೂರು. ಸಂಪರ್ಕಕ್ಕೆ-9980560013

book