ತಮ್ಮ ಪ್ರಿಯ ಸ್ಕೂಟರ್ ಜೊತೆಯಲ್ಲಿ …..

ತಮ್ಮ ಸ್ಕೂಟರ್ ನೊಂದಿಗೆ ವಿವಿಧ ಭಾವ ಭಂಗಿಯಲ್ಲಿರುವ ಮಹಾದೇವರ ಚಿತ್ರಗಳನ್ನು ಮೈಸೂರಿನ ಖ್ಯಾತ ಫೋಟೋಗ್ರಾಫರ್ ನೇತ್ರರಾಜು ಅವರು ಹೀಗೆ ಸೆರೆ ಹಿಡಿದಿದ್ದಾರೆ. ಚಿತ್ರಗಳನ್ನು ನಮ್ಮ ಬನವಾಸಿಗೆ ನೀಡಿದ ನೇತ್ರರಾಜು ಅವರಿಗೆ ವಂದನೆಗಳು.