ಡಾ. ಜಿ.ಎನ್.ಮೋಹನ್ ಕುಮಾರ್ ಅವರ ”ಯಕೋಬಾ ಸವಡೋಗೋ” ಕುರಿತ ಲೇಖನ

ಡಾ. ಜಿ.ಎನ್.ಮೋಹನ್ ಕುಮಾರ್ ಅವರು ಆಫ್ರಿಕಾದ ”ಯಕೋಬಾ ಸವಡೋಗೋ” ಕುರಿತು 15.6.2015 ರಂದು ವಿಜಯ ಕರ್ನಾಟಕಕ್ಕೆ  ಬರೆದ ಲೇಖನ, ”ಮರುಭೂಮಿಗೆ ವನದೇವಿಯನ್ನು ಕರೆ ತಂದ ಧೀಮಂತ”  ಭಾರತದ ಎರಡನೆಯ ಮರುಭೂಮಿಯಾಗುತ್ತಿರುವ ಕರ್ನಾಟಕದ ಕಣ್ಣು ತೆರೆಸುವಂತಿದೆ. ಅಲ್ಲಿ ಸಾಧ್ಯವಾದುದು ಇಲ್ಲಿ ಸಾಧ್ಯವಾಗದೆ? ಮಾಡುವ ಮನಸುಗಳು ಬೇಕಷ್ಟೇ …
ಬನವಾಸಿಗರು
Marubhoomige-vanadevi-vk
desert-to-forest