ಡಾ.ಆನಂದ್ ತೇಲ್ತುಂಬ್ಡೆ ಅವರ ಕುರಿತು ದೇವನೂರ ಮಹಾದೇವ ಅವರ ಮಾತುಗಳು

ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರ ಬಂಧನವನ್ನು ವಿರೋಧಿಸಿ 16.5.2020ರಂದು ನಡೆದ “ನ್ಯಾಯದ ದಿನ” ಕ್ಕಾಗಿ ದೇವನೂರ ಮಹಾದೇವ ಅವರ ಆರ್ದ್ರ ನುಡಿಗಳು…….ಮತ್ತು ಇಂಗ್ಲಿಷ್ ಶೀರ್ಷಿಕೆಗಳ ಯೂಟ್ಯೂಬ್ ಕೊಂಡಿ ಇಲ್ಲಿದೆ.