ಟೈಮ್ಸ್ ಸಾಹಿತ್ಯೋತ್ಸವದಲ್ಲಿ ”ಕುಸುಮಬಾಲೆ” ಇಂಗ್ಲಿಷ್ ಅನುವಾದಿತ ಕೃತಿ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದ ವಿಜಯ ಕರ್ನಾಟಕ ವರದಿ .

ಇಲ್ಲಿ ನೋಡಿ

ಬೆಂಗಳೂರಿನಲ್ಲಿ ನಡೆದ ಟೈಮ್ಸ್ ಸಾಹಿತ್ಯೋತ್ಸವದಲ್ಲಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆಗೊಂಡಿತು. ಅನುವಾದಕಿ ಸೂಸನ್ ಡೇನಿಯಲ್ ಉಪಸ್ಥಿತರಿದ್ದರು. ಇದರೊಂದಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಮಹಾದೇವ ಅವರೊಂದಿಗೆ ” ಬದುಕು,ಸಾಹಿತ್ಯ ಹಾಗೂ ರಾಜಕೀಯ” ವಿಷಯ ಕುರಿತು ಸಂವಾದ ನಡೆಸಿಕೊಟ್ಟರು. ಆ ಸಂದರ್ಭದ ವಿಜಯಕರ್ನಾಟಕ ವರದಿ ಇಲ್ಲಿದೇ