ಟೀಚರ್ ಪತ್ರಿಕೆಯ ಶೈಕ್ಷಣಿಕ ಸಮ್ಮೇಳನದ ಉದ್ಘಾಟನಾ ಮಾತುಗಳು

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ 2015ರ ಫೆಬ್ರವರಿ 20, 21ರಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡಿದ್ದ ಟೀಚರ್ ಮಾಸಿಕ ಶೈಕ್ಷಣಿಕ ಪತ್ರಿಕೆಯ 13ನೇ ಶೈಕ್ಷಣಿಕ ಸಮ್ಮೇಳನದಲ್ಲಿ ದೇವನೂರ ಮಹಾದೇವ ಅವರು ಆಡಿದ ಉದ್ಘಾಟನಾ ನುಡಿಗಳ ಧ್ವನಿ ಮುದ್ರಿಕೆ.