‘ಝೂಮ್ with ಬುಕ್ ಬ್ರಹ್ಮ ‘- ವೀರಣ್ಣ ಮಡಿವಾಳರ

‘ಝೂಮ್ with ಬುಕ್ ಬ್ರಹ್ಮ ‘ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ಕನ್ನಡ ಸೃಜನಶೀಲ ಕವಿ ವೀರಣ್ಣ ಮಡಿವಾಳರ ಅವರನ್ನು   ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರು 3.7.2021ರಂದು ಮಾತನಾಡಿಸಿ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ