ಜನ ಸಮುದಾಯದೊಂದಿಗೆ ಮಿಳಿತವಾಗಿ …

[ದೇವನೂರ ಮಹಾದೇವ ಅವರು ಜನಸಮುದಾಯದೊಂದಿಗೆ ಬೆರೆತು ಹೋದ ಹಲವು ಸಂದರ್ಭದ ಫೋಟೋಗಳು ಈ 29.12.2019ರಂದು ನಮ್ಮ ಬನವಾಸಿಯ ಐದನೆಯ ವಾರ್ಷಿಕೋತ್ಸವದ ಈ ಸಮಯದ ಕೊಡುಗೆಯಾಗಿ ಇಲ್ಲಿದೆ. ಉದಾರ ಮನಸಿನಿಂದ ಫೋಟೋಗಳನ್ನು ಕೊಟ್ಟ, ಎಲ್ಲೆಲ್ಲಿಂದಲೋ ಸಂಗ್ರಹಿಸಿ ನೀಡಿದ ನಮ್ಮಬನವಾಸಿ ಬಂಧುಗಳಿಗೆ, ಫೋಟೋಗ್ರಾಫರ್ಗಳಿಗೆ ಹೃದಯಪೂರ್ವಕ ನಮನಗಳು.

-ಬನವಾಸಿಗರು]