ಜನರಾಜ್ಯೋತ್ಸವ ಪ್ರಶಸ್ತಿ ಪ್ರದಾನ

h.d.kote-1

 

 

 

h.d.kote-2ಆದಿವಾಸಿ ಹೋರಾಟಗಾರ, ಅದ್ಭುತ ಕಲಾವಿದ ಸೋಮಣ್ಣ ಅವರನ್ನು ಹೆಗ್ಗಡದೇವನ ಕೋಟೆಯ ಮೊತ್ತ ಹಾಡಿಯಲ್ಲಿ 12.11.2016 ರಂದು ಸನ್ಮಾನಿಸಿ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಂದು ಲಕ್ಷ ರೂಪಾಯಿಗಳ ಚೆಕ್ ಒಳಗೊಂಡ ”ಜನರಾಜ್ಯೋತ್ಸವ ಪ್ರಶಸ್ತಿ” ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಪ್ರದಾನ ಮಾಡಿದ ಕ್ಷಣಗಳ ಕೆಲವು ಫೋಟೊಗಳು.