‘ಚಿಂತನ ಚಿತ್ತಾರ’ದಲ್ಲಿ ದೇವನೂರು

ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆ ‘ಚಿಂತನ ಚಿತ್ತಾರ’ ದೇವನೂರ ಮಹಾದೇವ ಅವರು ನಿಯಮಿತವಾಗಿ ಭೇಟಿ ನೀಡುವ ತಾಣಗಳಲ್ಲಿ ಒಂದು. ಅಲ್ಲಿಗೆ ಭೇಟಿ ನೀಡಿದಾಗಿನ ಒಂದು ಭಾವಚಿತ್ರ.

devnuru1