ಗ್ರಾಮಪಂಚಾಯತ್ ಚುನಾವಣೆಯಲ್ಲಿ ಗೆದ್ದವರೊಂದಿಗೆ- ದೇವನೂರ ಮಹಾದೇವ

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮೈಸೂರಿನಲ್ಲಿ 5.1.2021 ರಂದು ಆಯೋಜಿಸಿದ್ದ, ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸ್ವರಾಜ್ ಇಂಡಿಯಾ, ರೈತಸಂಘ ಹಾಗೂ ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಬೆಂಬಲಿತ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಾರ್ತಾಭಾರತಿ ವರದಿ ಹಾಗೂ ವಿಡಿಯೋ. ಕೃಪೆ-  ಫೋಟೋಗ್ರಾಫರ್ ನೇತ್ರರಾಜು, ಮೈಸೂರು.
►ಮುಂದೆ ಓದಲು ಕ್ಲಿಕ್ ಮಾಡಿ
http://www.varthabharati.in/article/2021_01_05/273990