ಕೊಲಂಬಿಯಾ ವಿಶ್ವವಿದ್ಯಾಲಯದೊಂದಿಗೆ ದೇವನೂರ ಮಹಾದೇವ ಮಾತುಕತೆ,

ಕೊಲಂಬಿಯಾ ವಿಶ್ವವಿದ್ಯಾಲಯದೊಂದಿಗೆ ದೇವನೂರ ಮಹಾದೇವ ಅವರು ಇದೇ 2021 ಮಾರ್ಚ್ 11 ರಂದು live streaming ಮೂಲಕ ನಡೆಸಿದ ಮಾತುಕತೆ, ತಮ್ಮ ಬರಹಗಳ ಓದು, ಸಂವಾದದ ಯೂಟ್ಯೂಬ್ ಕೊಂಡಿ ಇಲ್ಲಿದೆ….
ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಪ್ರೊ. ಪೃಥ್ವಿದತ್ತ ಚಂದ್ರಶೋಭಿ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಅನುಪಮ ರಾವ್ ಅವರು ನಿರ್ವಹಿಸಿದ್ದಾರೆ. ಹಾಗೂ ಕುಸುಮಬಾಲೆಯ ಕೆಲ ಭಾಗಗಳನ್ನು ರಂಗ ನಿರ್ದೇಶಕ ಜೆನ್ನಿ ಪ್ರಸ್ತುತಪಡಿಸಿದ್ದಾರೆ.