ಕೆ.ಬಿ.ಸಿದ್ಧಯ್ಯ ಅವರೊಂದಿಗೆ ದೇವನೂರ ಮಹಾದೇವ ಕೆಲವು ಚಿತ್ರಗಳು……

ಕೆಲವು ವರ್ಷಗಳ ಹಿಂದೆ ದೇವನೂರ ಮಹಾದೇವ ಅವರು ತುಮಕೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ತೆರಳಿದ್ದಾಗ ಕೆ.ಬಿ.ಸಿದ್ಧಯ್ಯ ಅವರನ್ನು ಭೇಟಿಯಾಗಿದ್ದ ಸಂದರ್ಭದ ಕೆಲ ಚಿತ್ರಗಳು… [ಫೋಟೋ ಕೊಡುಗೆ -ನಿತ್ಯಾನಂದ ಬಿ.ಶೆಟ್ಟಿ]