ಕುಸುಮಬಾಲೆ-ಪಿಚ್ಚಳ್ಳಿ ಶ್ರೀನಿವಾಸ್ ಅವರ ಹಾಡ್ಗತೆಯ ರೂಪದ ಧ್ವನಿ ಸಾಂದ್ರಿಕೆಯಾಗಿ

ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಪಿಚ್ಚಳ್ಳಿ ಶ್ರೀನಿವಾಸ್ ಅವರು ಹಾಡ್ಗತೆಯ ರೂಪದ ಧ್ವನಿ ಸಾಂದ್ರಿಕೆಯಾಗಿ ನಿರ್ಮಿಸಿದ್ದು, ಅದು 2020 ಸೆಪ್ಟೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅದರ ಕಿರು ಪ್ರೊಮೋ ಭಾಗಗಳ ಯೂಟ್ಯೂಬ್ ಕೊಂಡಿ ನಮಗಾಗಿ ಇಲ್ಲಿದೆ….
https://youtu.be/ZlTOPaDgeRo