ಕುಸುಮಬಾಲೆ ನಾಟಕ ರೂಪ ಕುರಿತು… ಸಿ.ಬಸವಲಿಂಗಯ್ಯ

ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಕುರಿತು ಹಾಗೂ ಅದನ್ನು ನಾಟಕಕ್ಕೆ ಅಳವಡಿಸುವಾಗ ಎದುರಾದ ಅಡೆತಡೆಗಳ ಕುರಿತು, ಮನಬಿಚ್ಛಿ ಮಾತಾಡಿರುವ ಖ್ಯಾತ ನಾಟಕ ನಿರ್ದೇಶಕರೂ ಆಗಿರುವ ಸಿ.ಬಸವಲಿಂಗಯ್ಯ ಅವರ ನುಡಿಗಳ ಯೂಟ್ಯೂಬ್ ಕೊಂಡಿ ಇಲ್ಲಿದೆ.