“ಕುಸುಮಬಾಲೆ” ಇಂಗ್ಲಿಷ್ ಭಾಷಾಂತರಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ

ದೇವನೂರ ಮಹಾದೇವ ಅವರ “ಕುಸುಮಬಾಲೆ”, ಸೂಸಾನ್ ಡೇನಿಯಲ್ ಅವರಿಂದ ಇಂಗ್ಲಿಷ್ ಗೆ ಭಾಷಾಂತರಗೊಂಡಿದ್ದು ಅದಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ 2019 ನೇ ಸಾಲಿನ ಭಾಷಾಂತರ ಪುರಸ್ಕಾರವು ಲಭಿಸಿದೆ. ಅದರ 26.2.2020ರ ಪ್ರಜಾವಾಣಿ ವರದಿ ಇಲ್ಲಿದೆ.  ಅನುವಾದಕಿ ಸೂಸಾನ್ ಡೇನಿಯಲ್ ಅವರಿಗೆ “ನಮ್ಮ ಬನವಾಸಿ” ತಂಡದಿಂದ ಹಾರ್ದಿಕ ಅಭಿನಂದನೆಗಳು.