”ಕುಸುಮಬಾಲೆ”ಇಂಗ್ಲಿಷ್ ಅನುವಾದಕ್ಕಾಗಿ ಪುಸ್ತಕ ಬಹುಮಾನ

susan

 

ದೇವನೂರ ಮಹಾದೇವ ಅವರ ”ಕುಸುಮಬಾಲೆ” ಕಾದಂಬರಿಯನ್ನು ಲೇಖಕಿ ಸೂಸನ್ ಡೇನಿಯಲ್ ಅವರು 2015 ರಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು 2015ರ  ಸಾಲಿನ  ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ  ಬಹುಮಾನವನ್ನು ಪಡೆದಿದೆ.  ಅವರಿಗೆ ನಮ್ಮ ಬನವಾಸಿಯಿಂದ ಅಭಿನಂದನೆಗಳು.