ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಬರೆದ ಬಹಿರಂಗ ಪತ್ರ ಈಗ ಕಿರು ಹೊತ್ತಿಗೆಯಾಗಿ…

ಇಲ್ಲಿ ಮುದ್ರಿಸಿಕೊಳ್ಳಿ

ದೇವನೂರ ಮಹಾದೇವ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಬರೆದ ಬಹಿರಂಗ ಪತ್ರ ಈಗ ಕಿರು ಹೊತ್ತಿಗೆಯಾಗಿ ”ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ” ಸಂಘಟನೆಯಿಂದ ಸಮ್ಮೇಳನದಲ್ಲಿ ಹಂಚಲ್ಪಡುತ್ತಿದೆ. ಈ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸುವ ವ್ಯಕ್ತಿ / ಸಂಘಟನೆಗಳು ಈ ಕಿರುಹೊತ್ತಿಗೆಯನ್ನು ಯಥಾವತ್ತಾಗಿ ತಮ್ಮ ಅಥವಾ ತಮ್ಮ ಸಂಘಟನೆಯ ಹೆಸರಿನಲ್ಲಿ ಪ್ರಕಟಿಸಿ ಹಂಚಲು ದೇವನೂರು ಒಪ್ಪಿಗೆ ನೀಡಿದ್ದಾರೆ.