ಕಡಿದಾಳು ಶಾಮಣ್ಣ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ….

ಅಹರ್ನಿಶಿ ಪ್ರಕಾಶನದಿಂದ ಶಿವಮೊಗ್ಗದಲ್ಲಿ ಬಿಡುಗಡೆಯಾದ ಕಡಿದಾಳು ಶಾಮಣ್ಣ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಡಿದಾಳು ಶಾಮಣ್ಣ, ಪ್ರೊ. ರವಿವರ್ಮ ಕುಮಾರ್, ಅನಸೂಯಮ್ಮ, ರಾಜೇಂದ್ರ ಚೆನ್ನಿ, ಡಿ.ಎಸ್. ನಾಗಭೂಷಣ್, ಸವಿತಾ, ಅಕ್ಷತಾ ಇನ್ನಿತರರೊಂದಿಗೆ ದೇವನೂರ ಮಹಾದೇವ ಅವರು.