ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ಕುರಿತು….

“ರವಿ ಅವರ ಅನುಮಾನಾಸ್ಪದ ಸಾವು ಸಿಡಿಲು ಬಡಿದಂಥ ಆಘಾತ. ಈ ಪ್ರಕರಣದಲ್ಲಿ ರಾಜಕಾರಣ ಮಾಡುತ್ತಿರುವ ಎಳೆ ಕಾಣುತ್ತಿದೆ. ಆದರೂ, ಹರ್ಷಗುಪ್ತ, ಮದನ್ ಗೋಪಾಲ್ ಮತ್ತು ರಶ್ಮಿ ಮಹೇಶ್ ಅವರಂತಹ ಜವಾಬ್ದಾರಿಯುತ ಅಧಿಕಾರಿಗಳು ಸಹ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎನ್ನುತ್ತಿದ್ದಾರೆ. ಆದ ಕಾರಣ, ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತವೆನಿಸುತ್ತದೆ”.
-ದೇವನೂರ ಮಹಾದೇವ, ಸಾಹಿತಿ

ವಿಜಯ ಕರ್ನಾಟಕ 20.3.2015